Listen to this chapter • 0:53
[1] ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ.
[2] ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ; ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ.
[3] ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.
[4] ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.
[5] ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು. ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.
ಕೀರ್ತನೆಗಳು — Chapters
11:1222:0231:1241:3752:1861:4572:5481:3693:10103:14111:22121:36131:12141:29151:01161:54172:53187:49192:34201:30212:08225:13231:08241:37253:16261:38272:45281:52291:49302:12314:22322:04333:05343:06354:47361:53375:55383:08392:34403:30412:19422:26431:12443:46453:06461:43471:25482:07492:57503:28513:00521:36531:22541:03553:35562:02572:04581:47592:50601:46611:17622:03631:44641:38652:14662:45671:04685:32695:21701:00713:44722:58733:39743:27751:40761:46772:53789:52792:15802:37812:16821:08832:23841:59851:49862:49871:03882:27897:05902:44912:28922:11931:03943:13951:45962:15971:51981:34991:421000:531011:281024:061033:171045:191056:091066:371076:031081:511094:301101:341111:491121:441131:181141:091152:351162:331170:271184:0011922:541200:581211:061221:171230:511241:021250:521261:001271:021280:581291:131301:161310:411322:421330:471340:321353:071363:111371:261381:251393:411402:081411:491421:251432:231442:441452:591461:411472:481481:591491:241500:59