ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!
28 January 2026

ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!

SatisHFaction Kannada Podcast from the US

About

ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!


ನನ್ನ ಸಹೋದ್ಯೋಗಿ, ಸ್ನೇಹಿತ ಮತ್ತು ಕನ್ನಡಿಗ ಪ್ರವೀಣ್ ವೆಂಕಟರಾಮು ಅವರ ಜೊತೆ ಒಂದು ಸಂಭಾಷಣೆ.


ಅವರು ೨೦೨೫ರ ಬೇಸಿಗೆಯಲ್ಲಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಬಂದವರು. ಈ ಎಪಿಸೋಡ್‌ನಲ್ಲಿ, ಅವರ ಪರಿಕ್ರಮದ ತಯಾರಿ, ಅವರು ತಮ್ಮ ಗುರಿ ಸಾಧನೆಯಲ್ಲಿ ಅನುಭವಿಸಿದ ರೋಚಕತೆಯನ್ನ ಈ ಮೂಲಕ ಕೇಳೋಣ.


ಸ್ಯಾಟಿಸ್‌ಫ಼್ಯಾಕ್ಷನ್, ಸೀಜ಼ನ್ ೨, ಎಪಿಸೋಡ್ ೧