About
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಒಕ್ಕಲಿಗರ ಮನೆಯಲ್ಲಿ ಕೊಟ್ಟಿಗೆಯಲ್ಲಿಯೇ ಬಚ್ಚಲ ಮನೆ ಇತ್ತು . ಹೀಗಿರುವಾಗ ಎಮ್ಮೆ ಕರುವೊಂದು ಬಾಯಾರಿಕೆಯಿಂದ ಬಂದು ನೀರಿನ ಹಂಡೆಗೆ ತಲೆ ತೂರಿಸಿತು. ಆಗ ಹಂಡೆಯೊಳಗೆ ತಲೆ ಸಿಲುಕಿಕೊಂಡಿತು. ಹಂಡೆಯಿಂದ ತಲೆಯನ್ನು ಹೊರಗೆ ತೆಗೆಯಲಾಗದೆ ಒದ್ದಾಡಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com