S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4
08 May 2026

S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4

Sandhyavani | ಸಂಧ್ಯಾವಾಣಿ

About

S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಸಹೋದರಿಯರು ಹೆಣೆದ ಮೋಸದ ಬಲೆಯಲ್ಲಿ ಗೋತಾಯಿಯ ಪತಿ ಸಿಲುಕಿಕೊಳ್ಳುತ್ತಾನೆ . ಬಾವಿಯ ನೀರಿನ ಪ್ರಭಾವದಿಂದ ಆತ ಮರಣ ಹೊಂದುತ್ತಾನೆ! ಆಗ ಗೋತಾಯಿ, ಹೇಗೆ ತನ್ನ ಗಂಡನಿಗೆ ಮರುಜೀವ ನೀಡಿದಳು? ಮತ್ತು ಹೇಗೆ ದೇವತೆಯಾದಳು? ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com