S1 : EP -13 :ಏಡಿ ಕುಮಾರನ ಕಥೆ : Crab King Story.
13 February 2026

S1 : EP -13 :ಏಡಿ ಕುಮಾರನ ಕಥೆ : Crab King Story.

Sandhyavani | ಸಂಧ್ಯಾವಾಣಿ

About

S1 : EP -13 :ಏಡಿ ಕುಮಾರನ ಕಥೆ : Crab King Story

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಂದು ಶಹರ. ಅಲ್ಲಿ ಒಬ್ಬ ರಾಜ .. ಈ ರಾಜನಿಗೆ ಮಕ್ಕಳಿರಲಿಲ್ಲ. ಇದರಿಂದ ರಾಣಿ ಬಲು ಬೇಸರದಿಂದ ನದಿ ಬಳಿ ಕಣ್ಣೀರು ಸುರಿಸಿದಳು. ಆಗ ಇದನ್ನು ಕೇಳಿಸಿಕೊಂಡ ಗರ್ಭಿಣಿ ಏಡಿಯೊಂದು ತನ್ನ ಮಗುವನ್ನು ಆಕೆಯ ಗರ್ಭಕ್ಕೆ ಸೇರುವಂತೆ ಮಾಡಿತು. ಮುಂದೇನಾಯಿತು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com