S1 : EP -11 :ಎಲ್ಲಮ್ಮನ ಮುನಿಸು : The story of a stingy person
22 January 2026

S1 : EP -11 :ಎಲ್ಲಮ್ಮನ ಮುನಿಸು : The story of a stingy person

Sandhyavani | ಸಂಧ್ಯಾವಾಣಿ

About

S1 : EP -11 :ಎಲ್ಲಮ್ಮನ ಮುನಿಸು : The story of a stingy person

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಬ್ಬಾನೊಬ್ಬ ಒಕ್ಕಲಿಗ ಇದ್ದ. ಆತನಲ್ಲಿ ಬಹಳಷ್ಟು ಸಂಪತ್ತು ಇತ್ತು. ಆದರೂ ಆತ ಬಲು ಜಿಪುಣನಾಗಿದ್ದ. ಹೀಗಿರುವಾಗ ಒಮ್ಮೆ ಹಸಿವು ಎಂದು ಬಂದ ಜೋಗತಿ ಗೆ ಆತ ಹೊಡೆದು ಕಳುಹಿಸಿದ. ಆತ ಜೋಗತಿಗೆ ಹೊಡೆದ ಬಳಿಕ ಏನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com