438 ಬಹು ದೃಢವಾದ ಪ್ರವಾದನೆ ವಾಕ್ಯ
11 February 2026

438 ಬಹು ದೃಢವಾದ ಪ್ರವಾದನೆ ವಾಕ್ಯ

AWR - ವಾಯ್ಸ್ ಆಫ್ ಹೋಪ್

About
ms@ ನಮಗೂ ಬಹು ದೃಢವಾದ ಪ್ರವಾದನೆಯ ವಾಕ್ಯವು ಇರುತ್ತದೆ; ಆ ದಿನವು ಬೆಳಗುವವರೆಗೆ
ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವ ತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪ ವೆಂದೆಣಿಸಿ ಅದಕ್ಕೆ ನೀವು ಲಕ್ಷ್ಯಕೊಡುವದು ಒಳ್ಳೇದು.