zeno
Home
Explore
Religious
Music
News
Podcasts
Bible
By Genre
By Location
By Language
Download App
Log in
Sign up
Toggle Sidebar
zeno
Adventist World Radio
AWR - ವಾಯ್ಸ್ ಆಫ್ ಹೋಪ್
Christianity
Kannada
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.
Website
Episodes
243
08 November 2025
057ಮರ್ಮ ಬಾಬೆಲು
ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.
28 min
07 November 2025
056 ದೇವರನ್ನು ಆರಾಧಿಸಿ.
ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆಮೆಚ್ಚಿಕೆಯಾಗುವುದಿಲ್ಲ.
28 min
06 November 2025
055 ನ್ಯಾಯವಿಚಾರಣೆಯ ಸಮಯ.
ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ,ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.
28 min
05 November 2025
054 ನ್ಯಾಯವಿಚಾರಣೆಯ ಸಮಯ ಬಂದಿದೆ.
ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.
29 min
04 November 2025
53 ದೇವರನ್ನು ಮಹಿಮೆಪಡಿಸಿರಿ.
ms@ ದೇವರನ್ನು ಮಹಿಮೆಪಡಿಸಿ ಎಂದರೆ, ದೇವರ ಮಹಿಮೆಯು ದೇವರ ಗುಣವೆಂದುಸ್ಪಷ್ಟವಾಗಿ ಕಂಡುಬರುತ್ತದೆ.
28 min
03 November 2025
52 ದೇವರಿಗೆ ಭಯಪಡಿರಿ.
ms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದುತಿಳಿದಿರುವವರ ನಿಲ್ಲುವುದು.
28 min
02 November 2025
051 ನಿತ್ಯವಾದ ಸುವಾರ್ತೆ.
ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.
28 min
01 November 2025
50 ಪ್ರಸ್ತುತ ಸತ್ಯ
ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬಸಂದೇಶ ನೀಡಲಿ.
28 min
27 October 2025
KANPU_VOHx_20251027_2
28 min
26 October 2025
KANPU_VOHx_20251026_1
28 min