zeno
Home
Explore
Religious
Music
News
Podcasts
Bible
By Genre
By Location
By Language
Download App
Log in
Sign up
Toggle Sidebar
zeno
Adventist World Radio
AWR Kannada / ಕನ್ನಡ / Kannaḍa
Christianity
Kannada
Radio programs in Kannada / ಕನ್ನಡ / Kannaḍa for Karnataka, Kerala, Maharashtra, Andhra Pradesh, Goa, India, by Adventist World Radio
Website
Episodes
246
28 December 2025
404 ಕೇಳುವದರಿಂದ ನಂಬಿಕೆಯುಂಟಾಗುತ್ತದೆ
ms@ ಕೇಳುವದರಿಂದ ನಂಬಿಕೆಯುಂಟಾಗುತ್ತದೆ. ದೇವರ ವಾಕ್ಯವನ್ನು ಕೇಳುವದ ರಿಂದಲೇ.
28 min
27 December 2025
403 ದೇವರಿಗೆ ಭಯಪಡುವುದು
ms@ ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ
28 min
26 December 2025
402ನೋಹನ ದಿನಗಳು.
ms@ ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿಅಂದನು
28 min
25 December 2025
546 ಕಾಲವು ಪರಿಪೂರ್ಣವಾದಾಗ
ms@ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
28 min
24 December 2025
548 ಕ್ರಿಸ್ತನ ವಿಷಯವಾಗಿ ನೀವು ಏನು ನೆನಸುತ್ತೀರಿ?
ms@ ಇಸ್ರಾಯೇಲ್ಯ ರಲ್ಲಿ ಮಾನಸಾಂತರ ಉಂಟುಮಾಡಿ ಪಾಪಗಳ ಪರಿಹಾರವನ್ನು ಕೊಡುವ ಹಾಗೆಆತನು ಪ್ರಭುವೂ ರಕ್ಷಕನೂ
28 min
19 December 2025
401 ಗಗನವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.
ms@ ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು?
28 min
18 December 2025
400 ಸತ್ಯವೇದ ಮತ್ತು ವಿಜ್ಞಾನ
ms@ ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆತಿಳಿಯಪಡಿಸು.
28 min
17 December 2025
399 ಪ್ರತಿಷ್ಠೆ
ms@ ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ. ನಾನು ಕರ್ತನನ್ನುಮೊರೆಯಿಡಲು ಆತನು ಕೇಳುವನು.
28 min
16 December 2025
398 ಅವಿಧೇಯತೆಯ ಫಲಿತಾಂಶಗಳು
ms@ ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂಬಲಿಗಳಲ್ಲಿಯೂ ಆಗುವದೋ?
28 min
15 December 2025
397 ನಂಬಿಕೆಯಿಂದ ನೀತಿವಂತನಾಗುವುದು
ms@ ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವುಸಂತೊಷಿಸುವದಿಲ್ಲ.
28 min